ಗೋಲ್ಡನ್ ಏಮ್ ಕಾನ್ಫರೆನ್ಸ್

ಬೆಂಗಳೂರು: ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾಕ್ಟರ್ ನರಸಿಂಹ ಪೈ ಅವರಿಗೆ “ಗೋಲ್ಡನ್ ಏಮ್” ಪ್ರಶಸ್ತಿ

ಬೆಂಗಳೂರಿನ ಪ್ರತಿಷ್ಠಿತ  ಡೈನರ್ಜಿಕ್ ಬಿಸಿನೆಸ್ ಸೊಲ್ಯೂಷನ್ ಸಂಸ್ಥೆಯ 11 ನೇ ಆವೃತ್ತಿಯ ಗೋಲ್ಡನ್ ಏಮ್ ಕಾನ್ಫರೆನ್ಸ್  ನಗರದ ಸ್ಯಾಂಕ್ಟಮ್ ಹೋಟೆಲ್ ನಲ್ಲಿ ಫೆಬ್ರವರಿ 26ರಂದು ಜರುಗಿತು.

1 year ago