ಗೋರಖ್ ಪುರ

ಗಾಜು ಬಿರುಕು ಬಿಟ್ಟ ಹಿನ್ನೆಲೆ, ವಾಪಸ್ಸಾದ ಸ್ಪೈಸ್ ಜೆಟ್ ವಿಮಾನ

ವಿಮಾನದ ಮುಂದಿನ ಗಾಜು ಸೀಳು ಬಿಟ್ಟ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಮುಂಬೈ ವಿಮಾನನಿಲ್ದಾಣಕ್ಕೆ ವಾಪಸಾದ ಘಟನೆ ಶನಿವಾರ ನಡೆದಿದೆ.

2 years ago

ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಆದಿತ್ಯನಾಥ್

ಇದೇ ಮೊದಲ ಬಾರಿ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದರು.

2 years ago