ಗೋಡೆ ಕುಸಿದು ಮೂವರು ವಲಸೆ ಕಾರ್ಮಿಕರು ಮೃತ

ಚರಂಡಿ ನಿರ್ಮಾಣದ ವೇಳೆ ಶಾಲೆಯ ಗೋಡೆ ಕುಸಿತ:ಮೂವರು ವಲಸೆ ಕಾರ್ಮಿಕರು ಮೃತ

ವಿಜಯನಗರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಚರಂಡಿಯ ಬಳಿ ಇರುವ ಶಾಲೆಯ ಗೋಡೆ ಕುಸಿದು ಮೂವರು ವಲಸೆ ಕಾರ್ಮಿಕರು ಮೃತಪಟ್ಟರೆ, ಇತರ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

2 years ago