ಗೊರಿಲ್ಲಾದ ಹುಟ್ಟುಹಬ್ಬ ಆಚರಣೆ

ಮೈಸೂರು ಮೃಗಾಲಯದಲ್ಲಿ ಗೊರಿಲ್ಲಾದ ಒಂಬತ್ತನೆಯ ವರ್ಷದ ಹುಟ್ಟುಹಬ್ಬ ಆಚರಣೆ

ಕಳೆದ ಅಕ್ಟೋಬರ್ ನಲ್ಲಿ ಮೈಸೂರು ಮೃಗಾಲಯಕ್ಕೆ ಜರ್ಮನಿಯಿಂದ ಆಗಮಿಸಿದ್ದ ಡೆಂಬ ಹೆಸರಿನ ಗೊರಿಲ್ಲಾ ತನ್ನ ಒಂಬತ್ತನೆಯ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಆಚರಿಸಿಕೊಂಡಿತು.

2 years ago