ರೋಟರಿ ಕ್ಲಬ್ ಮೈಸೂರು ಪಶ್ಚಿಮ ಹಾಗೂ ಸಹಜ ಸಮೃದ್ಧ ಆಶ್ರಯದಲ್ಲಿ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭಗೊಂಡಿರುವ ಗೆಡ್ಡೆ ಗೆಣಸು ಮೇಳವು ತಿನಿಸು ಪ್ರಿಯರನ್ನು ಸೆಳೆಯುತ್ತಿದೆ.