ಗುಳಿಗ ದೈವ

ಬೆಳ್ತಂಗಡಿ: ಗುಳಿಗ ದೈವಕ್ಕೆ ಅಪಮಾನ, ಅರಗ ಜ್ಞಾನೇಂದ್ರ ದೈವ ಸನ್ನಿಧಿಯಲ್ಲಿ ಕ್ಷಮೆ ಯಾಚಿಸಬೇಕು

ತ್ರೀರ್ಥಹಳ್ಳಿಯಲ್ಲಿ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ತುಳುನಾಡಿನ ಆರಾಧನೆಯ ಗುಳಿಗ ದೈವಕ್ಕೆ ಜಪಾನ್ ಗುಳಿಗೆ ಎಂದು ಹೇಳಿ ಅವಮಾನ ಮಾಡಿದ್ದಾರೆ.

1 year ago