ಗುರುವಾಯನಕೆರೆ

ಗುರುವಾಯನಕೆರೆ ಶಾಲಾ ಬಳಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಗುರುವಾಯನಕೆರೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಳ್ಳಲು ಓಡಿದಾಗ ಓರ್ವ ರಸ್ತೆಗೆ ಬಿದ್ದು, ಗಾಯಗೊಂಡ ಘಟನೆ ಎ. ೨೬ರಂದು…

1 year ago

ಉಜಿರೆ: ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಪರಂಪರಾ ದಿನ ಆಚರಣೆ

ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ ಹಾಗೂ ಆಧುನಿಕ ಕಾಲದ ವೇಗೋತ್ಕರ್ಷದಿಂದಾಗಿ ಸಾಕಷ್ಟು ಮಾನಸಿಕ ಪರಿವರ್ತನೆಯಾಗಿದ್ದು ನಮ್ಮ ಭಾವನೆಗಳು ಹಾಗೂ ಚಿಂತನಾ ಲಹರಿ ವಿಚಲಿತವಾಗಿದೆ. ಇಂದು ಗೂಗಲ್…

1 year ago

ಬೆಳ್ತಂಗಡಿ: ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು

ರಾತ್ರಿ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದ ವ್ಯಕ್ತಿ ಮನೆಗೆ ಹಿಂತಿರುಗದೆ ಇದ್ದು‌ ಆತನ ಮೃತದೇಹ ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾದ ಘಟನೆ ಬುಧವಾರ ಸಂಭವಿಸಿದ್ದು ಈತನ ಅನುಮಾನಾಸ್ಪದ ಸಾವಿನ ಬಗ್ಗೆ…

1 year ago

ಬೆಳ್ತಂಗಡಿ: ಸಾಧನೆಗೆ ಪದವಿ ಮುಖ್ಯವಲ್ಲ- ಡಿ. ಹರ್ಷೇಂದ್ರ ಕುಮಾರ್.

ಕಲಿಕೆಗೂ, ಅನುಭವಕ್ಕೂ ವ್ಯತ್ಯಾಸವಿದೆ. ಅನುಭವದಿಂದ ಅಭಿನವ ಪಾರ್ಥಸುಬ್ಬ ಎಂದೇ ಖ್ಯಾತರಾದ ಸೀತಾನದಿ ಗಣಪಯ್ಯರವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಎಸ್ ಡಿ ಎಂ ಶಿಕ್ಷಣ…

2 years ago

ಬೆಳ್ತಂಗಡಿ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಗಣೇಶ ಚತುರ್ಥಿಯ ಆಚರಣೆ

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವಿದ್ಯಾ ಗಣಪತಿ ಪೂಜೆ,ಗಣ ಹೋಮ, ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

2 years ago

ಬೆಳ್ತಂಗಡಿ: ಪುರೋಹಿತ ಸತೀಶ್ ಹೆಬ್ಬಾರ್ ಪತ್ನಿ ಸುವರ್ಣ ನಿಧನ

ಅಂಡಿಂಜೆ ಗ್ರಾಮದ ಇಂದ್ರಹಿತ್ಲು ಮನೆ ನಿವಾಸಿ ಪುರೋಹಿತ ಸತೀಶ್ ಹೆಬ್ಬಾರ್( ಮೆಹೆಂದಳೆ) ಅವರ ಪತ್ನಿ ಮಂಜುಳಾ ಯಾನೆ ಸುವರ್ಣ (54 ) ಮಂಗಳವಾರ ಗುರುವಾಯನಕೆರೆ ಬಳಿಯ ಖಾಸಗಿ…

2 years ago

ಗುರುವಾಯನಕೆರೆ: ಆ.26 ರಂದು ವಿದ್ಯುತ್ ನಿಲುಗಡೆ

ನೂತನ 11 ಕೆವಿ ಲಾಯಿಲ ಫೀಡರಿನ ನಿರ್ಮಾಣ ಕಾಮಗಾರಿ ಪ್ರಯುಕ್ತ ಆ.26 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ 110 ಕೆವಿ ಗುರುವಾಯನಕೆರೆ ವಿದ್ಯುತ್…

2 years ago

ಬೆಳ್ತಂಗಡಿ: ಕಾರು ಹಾಗೂ ಬೈಕ್ ನಡುವೆ ಅಪಘಾತ

ಗುರುವಾಯನಕೆರೆ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಪಡಂಗಡಿಯ ಪೆರ್ಣಮಂಜ ತಿರುವಿನಲ್ಲಿ ಕಾರು ಹಾಗೂ ಬೈಕ್ ಪರ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದೆ.

2 years ago

ಗುರುವಾಯನಕೆರೆಯಲ್ಲಿ ಭಾನುವಾರ ಮಧ್ಯಾಹ್ನ ಟ್ರಾಫಿಕ್ ಜಾಮ್‌

ಗುರುವಾಯನಕೆರೆಯಲ್ಲಿ ಭಾನುವಾರ ಮಧ್ಯಾಹ್ನ ಟ್ರಾಫಿಕ್ ಜಾಮ್‌ ಆಗಿ ವಾಹನ ಚಾಲಕರು ಪರದಾಡುವಂತಾಯಿತು. ಗುರುವಾಯನಕೆರೆ ಪೇಟೆಯಲ್ಲಿ ಟ್ರಾಫಿಕ್ ಜಾಂ ಆಗಿ ಬೆಳ್ತಂಗಡಿಯವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

2 years ago

ಬೈಕ್ ಕಳವು ಪ್ರಕರಣ: ಮೂವರು ಆರೋಪಿಗಳು ಬಂಧನ

ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸ್ ಠಾಣೆಯ ‌ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತ್ರತ್ವದ ತಂಡ ಬಂಧಿಸಿದೆ.

2 years ago

ಗುರುವಾಯನಕೆರೆ- ನಾರಾವಿ ರಸ್ತೆ ಇನ್ನು ಮುಂದೆ ದ್ವಿಪಥ: ಸರಕಾರದಿಂದ 25 ಕೋ.ರೂ. ಅನುದಾನ

ಗುರುವಾಯನಕೆರೆ- ನಾರಾವಿ ರಸ್ತೆ ಇನ್ನು ಮುಂದೆ ದ್ವಿಪಥವಾಗಲಿದೆ. ಇದಕ್ಕಾಗಿ ರಾಜ್ಯ ಸರಕಾರ 25 ಕೋಟಿ.ರೂ. ಅನುದಾನ ಒದಗಿಸಿದೆ.

2 years ago

ವಿದ್ಯುತ್ ವಂಚಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ : ಸಚಿವ ಸುನಿಲ್ ಕುಮಾರ್

ಗುರುವಾಯನಕೆರೆ ವ್ಯಾಪ್ತಿಯಲ್ಲಿ 220 ಕೆ.ವಿ. ಹಾಗೂ‌ ಕುತ್ಲೂರು ವ್ಯಾಪ್ತಿಯಲ್ಲಿ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಬ್‌ಸ್ಟೇಶನ್‌ಗೆ ಶೀಘ್ರದಲ್ಲೇ ಮಂಜೂರಾತಿ ನೀಡಲಾಗುವುದು ಮತ್ತು ಎಳನೀರಿನ ವಿದ್ಯುತ್ ವಂಚಿತ 30…

2 years ago

ಗುರುವಾಯನಕೆರೆ: ಡಿ.೧೩ ರಂದು ಬೃಹತ್ ಶೌರ್ಯ ಸಂಚಲನಾ ಕಾರ್ಯಕ್ರಮ

ಡಿ.೧೩ ರಂದು ಬೃಹತ್ ಶೌರ್ಯ ಸಂಚಲನಾ ಕಾರ್ಯಕ್ರಮ ಗುರುವಾಯನಕೆರೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಪುತ್ತೂರು ಪ್ರಖಂಡ…

2 years ago