ಗುರುರಾಜ ಪೂಜಾರಿ

ಕಾಮನ್ವೆಲ್ತ್ ಗೇಮ್ಸ್: ಪುರುಷರ ವೇಟ್‌ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಗುರುರಾಜ ಪೂಜಾರಿ

ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಗುರುರಾಜ ಪೂಜಾರಿ ಪುರುಷರ 61 ಕೆಜಿ ವೇಟ್‌ ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆಜಿ (118 +151) ಎತ್ತುವ ಮೂಲಕ ಕಂಚಿನ ಪದಕವನ್ನ ಗೆದ್ದರು.

2 years ago