ಗುಮ್ಮಟೆ ಪಾಂಗ್

ಕಾರವಾರ: ಮರದ ದಿಮ್ಮಿಯ ಆಕರ್ಷಕ ಗುಮ್ಮಟೆ ಪಾಂಗ್

ಮಣ್ಣಿನಿಂದ ತಯಾರಿಸಲಾಗುವ ಗುಮ್ಮಟೆ ವಾದ್ಯವನ್ನು ಇಲ್ಲೊಬ್ಬರು ಮರದ ಒಂದೇ ಒಣಗಿದ ಸಣ್ಣ ದಿಮ್ಮಿಯನ್ನು ಬಳಸಿ ತಯಾರಿಸಿದ್ದು ವಿಶೇಷ ಗಮನ ಸೆಳೆಯುತ್ತಿದೆ.

2 years ago