ಗುಡಿಸಲು

ಕೋಲ್ಕತಾ: ಕೊಳೆಗೇರಿಯಲ್ಲಿ ಅಗ್ನಿ ದುರಂತ, 2 ಸಾವು, 15 ಗುಡಿಸಲುಗಳು ಭಸ್ಮ

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಮೆಚೆಡಾದ ಕೊಳೆಗೇರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಬೆಂಕಿ ಅನಾಹುತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 15 ಗುಡಿಸಲುಗಳು ಸುಟ್ಟುಹೋಗಿವೆ.

1 year ago

ವಿಜಯಪುರ: ಅನಿಲ ಸೋರಿಕೆಯಿಂದ ನಾಲ್ಕು ಗುಡಿಸಲುಗಳಿಗೆ ಬೆಂಕಿ, ಮೂವರಿಗೆ ಗಾಯ

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲೂರು ಗ್ರಾಮದ ಬಳಿ ಅನಿಲ ಸೋರಿಕೆಯಿಂದ ನಾಲ್ಕು ಗುಡಿಸಲುಗಳು ಭಸ್ಮವಾದ ಘಟನೆ  ನಡೆದಿದೆ.

1 year ago

ಜಮ್ಮು: ರಿಯಾಸಿ ಜಿಲ್ಲೆಯಲ್ಲಿ ಗುಡಿಸಲು ಕುಸಿದು ಇಬ್ಬರು ಸಾವು

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಶನಿವಾರ ಗುಡಿಸಲು ಕುಸಿದು ಇಬ್ಬರು ಮೃತಪಟ್ಟು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 years ago