ಗುಂಡು ಹಾರಾಟ ಪ್ರಕರಣ

ನ್ಯೂಯಾರ್ಕ್‌: ಬ್ರೂಕ್ಲಿನ್‌ ರೈಲು ನಿಲ್ದಾಣದಲ್ಲಿ ಶೂಟೌಟ್‌ 16 ಮಂದಿಗೆ ಗಾಯ

ಮಂಗಳವಾರ ನಗರದ ಬ್ರೂಕ್ಲಿನ್‌ ರೈಲು ನಿಲ್ದಾಣದಲ್ಲಿ ಅಪರಿಚಿತ ದುಷ್ಕರ್ಮಿ ಜನರು ಕಚೇರಿಗೆ ತೆರಳುವ ಸಂದರ್ಭದಲ್ಲಿ  ನಡೆದ ಗುಂಡು ಹಾರಾಟ ಪ್ರಕರಣದಲ್ಲಿ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ. 

2 years ago