ಗುಂಡಿಕ್ಕಿ ಕೊಲೆ

ಸಂಕೇಶ್ವರ: ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ ಮಹಿಳೆ ಹತ್ಯೆ

ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಬೆಳ​ಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂ​ಕಿ​ನ ಸಂಕೇ​ಶ್ವ​ರ ಪಟ್ಟಣದ ಸಂಸುದ್ದಿ ಗಲ್ಲಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

2 years ago

ಕೇರಳ ಮೂಲದ ಯುವತಿಯನ್ನು ಅಮೆರಿಕದ ಅಲಬಾಮಾದಲ್ಲಿ ಗುಂಡಿಕ್ಕಿ ಕೊಲೆ

ಕೇರಳ ಮೂಲದ 19 ವರ್ಷದ ಯುವತಿಯನ್ನು ಅಮೆರಿಕದ ಅಲಬಾಮಾ ಎಂಬಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಮೃತ ಯುವತಿಯನ್ನು ಮರಿಯಂ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ.

2 years ago