ಗುಂಡಿಕ್ಕಿ ಕೊಲೆ ಮಾಡಲು ಹೊರಟ ಬಾಲಕ

ಶಾಲೆಯಿಂದ ಹೊರಹಾಕಿದ ಹಿನ್ನೆಲೆ, ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲೆ ಮಾಡಲು ಹೊರಟ ಬಾಲಕ

ದುರ್ನಡೆ ಇದ್ದ ಹಿನ್ನೆಲೆಯಲ್ಲಿ ಬಾಲಕನೊಬ್ಬನನ್ನು ಶಾಲೆಯಿಂದ ಹೊರಹಾಕಿದ ಕಾರಣಕ್ಕೆ ಈತ ಆ ಶಾಲೆಯ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲೆ ಮಾಡಲು ಹೊರಟ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

2 years ago