ಗೀರ್ ಕರು

ಬೆಳ್ತಂಗಡಿ: 360 ಕಿ.ಮೀ. ನಡೆದು ಭೀಷ್ಮನನ್ನು ಧರ್ಮಸ್ಥಳಕ್ಕೆ ಒಪ್ಪಿಸಿದ ಯುವಕ

ದೇವರ ಮೇಲಿನ ಭಕ್ತಿ ಮನುಷ್ಯನ ಯೋಚನೆ,ಯೋಜನೆಯನ್ನು ಬದಲಿಸುತ್ತೆ. ದೇವರ ದರುಶನಕ್ಕೆ ಕಠಿಣ ವೃತಾಚರಣೆ ಮಾಡುವವರಿದ್ದಾರೆ. ಇವರೆಲ್ಲರ ನಡುವೆ ಕಳಸದ ಹಿರೇಬೈಲ್ ನ ಶ್ರೇಯಾಂಸ್ ಜೈನ್ ವಿಭಿನ್ನವಾಗಿ ನಿಲ್ಲುತ್ತಾರೆ.…

1 year ago