‘ಗಿರ್ಕಿ’ ಚಿತ್ರದ ಮೋಷನ್ ಪೋಸ್ಟರ

‘ಗಿರ್ಕಿ’ ಚಿತ್ರದ ಮೋಷನ್ ಪೋಸ್ಟರನ್ನು ಬಿಡುಗಡೆ ಮಾಡಿದ ಶಿವಣ್ಣ

ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ 'ಗಿರ್ಕಿ' ಚಿತ್ರದ ಮೋಷನ್ ಪೋಸ್ಟರನ್ನು ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿದರು.

2 years ago