ಗಾಣಕಲ್ ಕೆರೆ

ಗಾಣಕಲ್ ಕೆರೆಯ ಶುದ್ದೀಕರಣಕ್ಕೆ ಮನವಿ

ಮಲೀನಗೊಂಡಿರುವ ಪುರಾತನ ಕೆರೆಯನ್ನು ಶುದ್ಧೀಕರಿಸಿ ಪರಿಸರ ಮಾಲಿನ್ಯವನ್ನು ತಡೆಯಬೇಕೆಂದು ತಾ.ಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ದಾರೆ.

2 years ago