ಗಾಂಜಾ ದಂಧೆ

ಮಂಗಳೂರು: ಭಾರೀ ಗಾಂಜಾ ದಂಧೆ ಬೇಧಿಸಿದ ಮಂಗಳೂರು ಪೊಲೀಸರು!

ಮಂಗಳೂರು ಪೊಲೀಸರು ಭಾರೀ ಗಾಂಜಾ ದಂಧೆಯನ್ನು ಭೇದಿಸಿದ್ದು, ಇಬ್ಬರು ವೈದ್ಯರು, ನಾಲ್ವರು ವೈದ್ಯ ವಿದ್ಯಾರ್ಥಿನಿಯರು ಸೇರಿ 10 ಮಂದಿಯನ್ನ ಬಂಧಿಸಿದ್ದಾರೆ.

1 year ago

ಬೆಂಗಳೂರು : ಪೊಲೀಸರಿಂದಲೇ ಗಾಂಜಾ ದಂಧೆ

ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆರ್.ಟಿ.ನಗರದ ನಿವಾಸದ ಭದ್ರತೆಗೆ ನಿಯೋಜನೆ ಮಾಡಿದ್ದ ಪೇದೆಗಳಿಬ್ಬರು ಗಾಂಜಾ ದಂಧೆಗೆ ಇಳಿದಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂಗೆ ಆಗಿದೆ.

2 years ago