ಗರಡಿ

ಮಂಗಳೂರು: ಕಂಕನಾಡಿ ಗರಡಿಯಲ್ಲಿ ಅಷ್ಟ ನಾರಿಕೇಳ ಗಣಪತಿಹೋಮ, ದುರ್ಗಾನಮಸ್ಕಾರ ಪೂಜೆ

ಕಂಕನಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದ 150ನೇ ವರ್ಷಾಚರಣೆಯ ಸಂಭ್ರಮದ ಅಂಗವಾಗಿ ಶುಕ್ರವಾರ ಬೆಳಗ್ಗಿನಿಂದ ಅಷ್ಟನಾರಿಕೇಳ. ಗಣಪತಿ ಹೋಮ, ದುರ್ಗಾನಮಸ್ಕಾರ ಪೂಜೆ ನಡೆಯಿತು.

1 year ago