ಗನ್ ಹೌಸ್

ನಿರ್ಲಕ್ಷ್ಯಕ್ಕೊಳಗಾದರೂ ಆಕರ್ಷಿಸುವ ಗನ್ ಹೌಸ್!

ನಗರದಲ್ಲಿ ಸುತ್ತಾಡುವ ಪ್ರವಾಸಿಗರು ಅರಮನೆ ಬಳಿಗೆ ತೆರಳಿದಾಗ ನಿರ್ಲಕ್ಷ್ಯಕ್ಕೊಳಗಾದ ಕಟ್ಟಡವೊಂದು ಗಮನಸೆಳೆಯುತ್ತದೆ. ಇದ್ಯಾವ ಕಟ್ಟಡವೆಂದು ಅಚ್ಚರಿಯ ನೋಟ ಬೀರುತ್ತಾರೆ.

2 years ago