ಗಂಡಿಬಾಗಿಲು

ಬೆಳ್ತಂಗಡಿ: ಆತ್ಮಹತ್ಯೆಗೆ ಶರಣಾದ ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಡೋಮಿನಿಕ್

ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಡೋಮಿನಿಕ್(50) ಮನೆಯ ಸಮೀಪವೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಭವಿಸಿದೆ.

1 year ago

ಬೆಳ್ತಂಗಡಿ: ಗಂಡಿ ಬಾಗಿಲು ಶಾಲಾ ವಿದ್ಯಾರ್ಥಿ ಸಾವು

ನೆರಿಯ ಗ್ರಾಮದ ಗಂಡಿಬಾಗಿಲು ಕೇರಿಮಾರ್ ಲಿಂಗಪ್ಪಗೌಡ ದ್ವಿತೀಯ ಪುತ್ರಿ ಗ್ರೀಷ್ಮಾ ಇಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

2 years ago