ಖ್ಯಾತ ತಮಿಳು ನಟ

ಖ್ಯಾತ ತಮಿಳು ನಟ ʼಸಿಂಬುʼ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು

ಸಿಲಂಬರಸನ್ ಎಕೆಎ ಸಿಂಬು ಅವರನ್ನ ಇಂದು (ಡಿಸೆಂಬರ್ 11) ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನಿಗೆ ತೀವ್ರ ವೈರಲ್ ಸೋಂಕಿರುವುದು ಖಚಿತವಾಗಿದೆ ಎಂದು ವರದಿಯಾಗಿದೆ.

2 years ago