ಖೋ-ಖೋ ಚಾಂಪಿಯನ್ ಶಿಪ್

ವಿಜಯಪುರ: ನ.9ರಿಂದ ರಾಜ್ಯಮಟ್ಟದ ಖೋ-ಖೋ ಚಾಂಪಿಯನ್ ಶಿಪ್

ಜಿಲ್ಲೆಯ ಬಿಎಲ್ ಡಿಇ ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ನ.9ರಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ಖೋ-ಖೋ ಚಾಂಪಿಯನ್ ಶಿಪ್ ಆತಿಥ್ಯ ವಹಿಸಲು ಜಿಲ್ಲೆಯು ಸಜ್ಜಾಗಿದೆ.

1 year ago