ಕ್ರೀಡಾ ಸಮ್ಮೇಳನ-2021

ಜನವರಿ 2 ರಂದು ಉಡುಪಿಯಲ್ಲಿ ಪ್ರಥಮ ಜಿಲ್ಲಾ ಕ್ರೀಡಾ ಸಮ್ಮೇಳನ-2021

ಕ್ರೀಡಾ ಭಾರತಿ ಆಶ್ರಯದಲ್ಲಿ ಜನವರಿ 2, ರವಿವಾರ ಬೆಳಿಗ್ಗೆ ೨,೧೦ ರಿಂದ ಅಜ್ಜರಕಾಡು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ "ಪ್ರಥಮ ಜಿಲ್ಲಾ ಕ್ರೀಡಾ ಸಮ್ಮೇಳನ 2021" ನಡೆಯಲಿದೆ.

2 years ago