ಕ್ಯಾಲಿಫೋರ್ನಿಯಾ

ಪ್ಯಾಲೆಸ್ತೀನ್‌ ಪರ ಘೋಷಣೆ : 28 ಗೂಗಲ್‌ ಸಿಬ್ಬಂದಿ ವಜಾ

ಕಚೇರಿಯ ಒಳಗಡೆ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿದ 28 ಸಿಬ್ಬಂದಿಯನ್ನು ಗೂಗಲ್‌ ಮನೆಗೆ ಕಳುಹಿಸಿದ ಘಟನೆ ನಡೆದಿದೆ.

2 weeks ago

ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯಲ್ಲಿ ಭೂಕಂಪ

ಕ್ಯಾಲಿಫೋರ್ನಿಯಾದ ಸೊನೊಮಾ ಕೌಂಟಿಯ ಸಾಂಟಾ ರೋಸಾ ಬಳಿ   ನಾಲ್ಕು ಭೂಕಂಪಗಳು ಸಂಭವಿಸಿದೆ.

3 months ago

ಇಬ್ಬರು ನುರಿತ ಟೆಕ್ ಎಕ್ಸಿಕ್ಯೂಟಿವ್ಸ್ ರಾಜೀನಾಮೆ; ಆ್ಯಪಲ್​ಗೆ ಎದುರಾದ ಸಂಕಷ್ಟ

ಐಫೋನ್ ಮತ್ತು ಆ್ಯಪಲ್ ವಾಚ್ ಡಿಸೈನ್ ವಿಭಾಗದ ಮುಖ್ಯಸ್ಥ ಟ್ಯಾಂಗ್ ಟ್ಯಾನ್ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

5 months ago

ಮೆಕ್ಸಿಕೋ ಸಿಟಿ: ಹವ್ಯಾಸಿ ಕಾರ್‌ ರೇಸ್‌ ಉತ್ಸಾಹಿಗಳ ಮೇಲೆ ಗುಂಡಿನ ದಾಳಿ, 10 ಮಂದಿ ಸಾವು

ಮೆಕ್ಸಿಕೊದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಹವ್ಯಾಸಿ ಕಾರ್‌ ರೇಸ್‌ ಉತ್ಸಾಹಿಗಳನ್ನು ಗುರಿಯಾಗಿಸಿ ನಡೆದ ಸಶಸ್ತ್ರ ದಾಳಿಯಲ್ಲಿ ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು…

11 months ago

ನವದೆಹಲಿ: ಜೂನ್‌ 22ರಂದು ಅಮೆರಿಕದಲ್ಲಿ ರಾಹುಲ್‌ ಗಾಂಧಿ ” ಮೊಹಬ್ಬತ್ ಕಿ ದುಕಾನ್” ಕಾರ್ಯಕ್ರಮ

ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೇ 28 ರಂದು ಅಮೆರಿಕಕ್ಕೆ ತೆರಳಲಿದ್ದಾರೆ. ಮೇ 30 ರಂದು ಕ್ಯಾಲಿಫೋರ್ನಿಯಾದಲ್ಲಿ 'ಮೊಹಬ್ಬತ್ ಕಿ ದುಕನ್' ಕಾರ್ಯಕ್ರಮ ಆಯೋಜಿಸಲಾಗಿದೆ.

12 months ago

ನ್ಯೂಯಾರ್ಕ್: ಸೊಸೆಯನ್ನು ಕೊಂದಿದ್ದ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿಯ ಬಂಧನ

ಕಳೆದ ವಾರ ಸ್ಯಾನ್ ಜೋಸ್ ನ ವಾಲ್ ಮಾರ್ಟ್ ನ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಸೊಸೆಯನ್ನು ಗುಂಡಿಕ್ಕಿ ಕೊಂದ 74 ವರ್ಷದ ಭಾರತೀಯ-ಅಮೆರಿಕನ್ ವ್ಯಕ್ತಿಯನ್ನು ಕ್ಯಾಲಿಫೋರ್ನಿಯಾದ ಫ್ರೆಸ್ನೋದಲ್ಲಿ…

2 years ago

ಸ್ಯಾನ್ ಫ್ರಾನ್ಸಿಸ್ಕೋ: ಕ್ಯಾಲಿಫೋರ್ನಿಯಾ ಶಾಲೆಯಲ್ಲಿ ಶೂಟೌಟ್, ಆರು ಮಂದಿಗೆ ಗಾಯ

ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ನಗರದ ಸರ್ಕಾರಿ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2 years ago

ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು: ಎಕರೆ ಗಟ್ಟಲೆ ಪ್ರದೇಶ ನಾಶ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಮೆರಿಪೊಸಾ ಕೌಂಟಿ ಪ್ರದೇಶದಲ್ಲಿ ಗವರ್ನರ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

2 years ago

ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ತೈಲ ಸೋರಿಕೆ: ಲಕ್ಷಾಂತರ ಪ್ರಾಣಿಗಳ ಮಾರಣಹೋಮ

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿ ತೀರದ ಹಂಟಿಂಗ್ಟನ್ ಸಮುದ್ರದಲ್ಲಿ ಭಾರೀ ಪ್ರಮಾಣದ ತೈಲ ಸೋರಿಕೆಯಾಗಿದೆ. ಕಡಲ ತೀರದಲ್ಲಿರುವ ಎಲಿ ಹಾಗೂ ಎಲ್ಲೆನ್ ಎನ್ನುವ ಎರಡು ಬೃಹತ್ ಅನಿಲ ಬುಗ್ಗೆಗಳ…

3 years ago