ಕೊಸ್ಟ್ರೋಮಾ

ಮಾಸ್ಕೋ: ರಷ್ಯಾದ ಕೆಫೆಯೊಂದರಲ್ಲಿ ಅಗ್ನಿ ದುರಂತ, 13 ಸಾವು

ರಷ್ಯಾದ ಪಶ್ಚಿಮ ನಗರ ಕೊಸ್ಟ್ರೋಮಾದಲ್ಲಿ ಕೆಫೆಯೊಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಹದಿಮೂರು ಮಂದಿ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

1 year ago