ಕೊವಿಡ್​ ಸಂಕಷ್ಟ

ಕರೊನಾ ಸೋಂಕು ಇಲ್ಲದಿದ್ದರೂ ಸಾವಿರಾರು ಮಂದಿಯನ್ನು ಕ್ವಾರಂಟೈನ್ ಮಾಡಿದ ಚೀನಾ

ವಿಶ್ವದಾದ್ಯಂತ ಕರೊನಾ ವೈರಸ್​ ಪರಿಚಯಿಸಿದ ಚೀನಾ ಇದೀಗ ಮತ್ತೆ ಕೊವಿಡ್​ ಸಂಕಷ್ಟವನ್ನು ಎದುರಿಸುತ್ತಿದೆ. ಎಲ್ಲೆಡೆ ಕಡಿಮೆಯಾದ ವೈರಸ್​​​ ಪ್ರಭಾವ ಈಗ ಚೀನಾದಲ್ಲಿ ಮುಂದುವರಿದಿದೆ.

2 years ago