ಕೊರೋನಾ ಪ್ರಕರಣಗಳು ದೃಢ

ಭಾರತದಲ್ಲಿ 2.51 ಲಕ್ಷ ಹೊಸ ಕೇಸ್ ಪತ್ತೆ, 627 ಮಂದಿ ಸಾವು

ಭಾರತದಲ್ಲಿ ಶುಕ್ರವಾರ 2,51,209 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, 627 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ

2 years ago