ಕೊಯಮತ್ತೂರು

ಕಮಲ್ ಹಾಸನ್ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ತಲೆಯನ್ನು ಪರೀಕ್ಷಿಸಲಿ: ಅಣ್ಣಾಮಲೈ

ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ರಾಜಧಾನಿಯನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ನಟ ರಾಜಕಾರಣಿ ಕಮಲ್ ಹಾಸನ್ ಹೇಳಿಕೆಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ವಿರೋಧಿಸಿದ್ದಾರೆ.

4 weeks ago

ಆರು ವರ್ಷದ ಬಾಲಕಿ ಸಾವು: ಶಾಲೆಯಲ್ಲಿ ನೀಡಿದ ಮಾತ್ರೆಯೇ ಕಾರಣ ಎಂದ ಪೋಷಕರು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ತಮಿಳುನಾಡು ಕೊಯಮತ್ತೂರಿನ ಸಿಂಗಾನಲ್ಲೂರಿನಲ್ಲಿ ಸಂಭವಿಸಿದೆ.

2 months ago

ಚೆನ್ನೈ: ಕೊಯಮತ್ತೂರು ಸ್ಫೋಟ ಪ್ರಕರಣ, ಬಿಜೆಪಿ ಅಧ್ಯಕ್ಷ ಹಾಗೂ ಅಧಿಕಾರಿಗಳ ನಡುವೆ ಮುಂದುವರಿದ ಜಟಾಪಟಿ

ಕೊಯಮತ್ತೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ನಡುವೆ ಜಟಾಪಟಿ ಮುಂದುವರಿದಿದೆ.

2 years ago

ಚೆನ್ನೈ: ಕೊಯಮತ್ತೂರಿನಲ್ಲಿ ಕಾರು ಸ್ಫೋಟ, ವ್ಯಕ್ತಿ ಸಾವು

ಕೊಯಮತ್ತೂರಿನ ಉಕ್ಕಡಂನ ಈಶ್ವರನ್ ದೇವಾಲಯದ ಬಳಿ ಭಾನುವಾರ ಬೆಳಿಗ್ಗೆ ಕಾರು ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

2 years ago

ಚರಂಡಿ ತೆರವುಗೊಳಿಸಲು ರೋಬೋಟಿಕ್ ಯುಟಿಲಿಟಿ ವಾಹನವನ್ನು ಸಿದ್ಧಪಡಿಸಿದ ಕೊಯಮತ್ತೂರು ಕಾರ್ಪೊರೇಷನ್!

ಕೊಯಮತ್ತೂರು ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಸಿಎಂಸಿ) ಮಳೆಗಾಲದಲ್ಲಿ ನೀರಿನಿಂದ ಮುಚ್ಚಿಹೋಗಿರುವ ಮಳೆನೀರಿನ ಚರಂಡಿಗಳು ಮತ್ತು ಅಂಡರ್‌ಗ್ರೌಂಡ್ ಡ್ರೈನೇಜ್‌ಗಳನ್ನು ತೆರವುಗೊಳಿಸಲು ರೋಬೋಟಿಕ್ ಯುಟಿಲಿಟಿ ವಾಹನವನ್ನು ಬಳಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

2 years ago

ಚೆನ್ನೈ: ಕೊಯಮತ್ತೂರಿನ ಶಾಲೆ, ಕಾಲೇಜುಗಳಲ್ಲಿ ಮಾದಕ ದ್ರವ್ಯ ವಿರೋಧಿ ಕ್ಲಬ್ ಪ್ರಾರಂಭಿಸಲು ಸೂಚನೆ

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಬೆದರಿಕೆಯನ್ನು ಅನುಸರಿಸಿ ಕೊಯಮತ್ತೂರು ಜಿಲ್ಲಾಡಳಿತವು ಎಲ್ಲಾ ಶಾಲಾ-ಕಾಲೇಜುಗಳಿಗೆ ಮಾದಕ ದ್ರವ್ಯ ವಿರೋಧಿ ಕ್ಲಬ್‌ಗಳನ್ನು ಪ್ರಾರಂಭಿಸಲು ಸೂಚಿಸಿದೆ.

2 years ago

ಕೊಯಮತ್ತೂರು ರಸ್ತೆ ರಾತ್ರಿ ಬಂದ್ ಸಾಧ್ಯತೆ!

ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ  ಬಂಡೀಪುರ ಅರಣ್ಯದಲ್ಲಿ ಹಾದು ಹೋಗಿದ್ದು, ಈ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ರಸ್ತೆ ಅಪಘಾತದಲ್ಲಿ ವನ್ಯಜೀವಿಗಳು ಸಾವನ್ನಪ್ಪುತ್ತಿರುವುದರಿಂದ ಈ ಹೆದ್ದಾರಿಯಲ್ಲಿ ರಾತ್ರಿ ಸಂಚಾರ…

2 years ago