ಕೊಡವ

ಕೊಡವ ಪಾಲೆ ಜನಾಂಗದ ಅಭಿವೃದ್ಧಿಗೆ ಬದ್ದ: ಶಾಸಕ ಪೊನ್ನಣ್ಣ

ಅನಾದಿ ಕಾಲದಿಂದಲೂ ಕೊಡವ ಸಂಸ್ಕೃತಿಯನ್ನು ಆಚರಿಸುತ್ತ, ಕೊಡಗಿನ ಮೂಲನಿವಾಸಿಗಳಾಗಿ ಬಾಳುತ್ತಿರುವ ಕೊಡವ ಪಾಲೆ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಕಟಿಬದ್ದನಾಗಿರುವುದಾಗಿರುವುದಾಗಿ ಶಾಸಕ ಎಸ್. ಪೊನ್ನಣ್ಣ ಹೇಳಿದ್ದಾರೆ.

4 months ago

ಡಿ.ಡಿ.ಚಂದನದಲ್ಲಿ ಏ.15ರಂದು ಕೊಡವ ಗೀತ ಗಾಯನ, ಕವಿಗೋಷ್ಠಿ

ಇದೇ ಏಪ್ರಿಲ್-15ರಂದು ಮಧ್ಯಾಹ್ನ 2-30 ಗಂಟೆಗೆ ದೂರದರ್ಶನ ಚಂದನ ವಾಹಿನಿಯ ಸೋದರ ಸಿರಿ ಕಾರ್ಯಕ್ರಮದಲ್ಲಿ ಕೊಡವ ಕವಿಗೋಷ್ಠಿ ಹಾಗೂ ಕೊಡವ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು…

1 year ago

ಮಡಿಕೇರಿ: ಕೊಡವ ಮಕ್ಕಡ ಕೂಟದ ೫೯ನೇ ಪುಸ್ತಕ “ಪೊಲಂದ ಬದ್‌ಕ್” ಬಿಡುಗಡೆ

ಸಾಹಿತಿ ಉಳುವಂಗಡ ಕಾವೇರಿ ಉದಯ ಬರೆದಿರುವ ಕೊಡವ ಮಕ್ಕಡ ಕೂಟದ ೫೯ನೇ ಪುಸ್ತಕ "ಪೊಲಂದ ಬದ್‌ಕ್" ಇಂದು ಬಿಡುಗಡೆಗೊಂಡಿತು.

2 years ago

ಮಡಿಕೇರಿ: ಕೊಡವರ ಭಾವನೆಗೆ ದಕ್ಕೆತರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಕಾವೇರಿ ನದಿ ಹಾಗೂ ಕೊಡವ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶ ರವಾನಿಸಿದ ಪ್ರಕರಣ ಖಂಡನೀಯವೆಂದು ತಿಳಿಸಿರುವ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ…

2 years ago

ಮಡಿಕೇರಿ| ಸೌಹಾರ್ದತೆಗೆ ದಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

ಇತ್ತೀಚೆಗೆ ಮೊಹಮದ್ ಅಶ್ವಾಕ್ ಎಂಬಾತ ಕೊಡಗಿನ ಕುಲಮಾತೆ ಕಾವೇರಿ ಹಾಗೂ ಕೊಡವ ಹೆಣ್ಣು ಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ಖಂಡನೀಯವೆಂದು ತಿಳಿಸಿರುವ ಕೊಡಗು ಜಿಲ್ಲಾ…

2 years ago

ಮಡಿಕೇರಿ| ಭಾಷೆ ಮತ್ತು ಪರಂಪರೆಯ ಮೇಲೆ ಗೌರವವಿರಲಿ : ದರ್ಶನ ಪ್ರಮೋದ್

ಕೊಡವ ಮಕ್ಕಡ ಕೂಟ ಪ್ರಕಟಿತ ನಟ, ನಿರ್ಮಾಪಕ, ನಿರ್ದೇಶಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಬರೆದಿರುವ 55ನೇ ಪುಸ್ತಕ "ಪೊಲಂದ ಬಾಳ್", 56ನೇ ಪುಸ್ತಕ "ಪ್ರೇಮದ ಹಾದಿಯಲ್ಲಿ"…

2 years ago

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಎನ್‍ಸಿ ಯಿಂದ ಧರಣಿ ಸತ್ಯಾಗ್ರಹ

ಕೊಡವ ಜನಾಂಗಕ್ಕೆ ಎಸ್‍ಟಿ ಟ್ಯಾಗ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜು.1 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ…

2 years ago

ಅಂತರರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸುವಲ್ಲಿಯವರೆಗೆ ಶಾಂತಿಯುತ ಹೋರಾಟ: ಎನ್.ಯು.ನಾಚಪ್ಪ

ಟಿಪ್ಪು ಹಾಗೂ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಕುತಂತ್ರದಿಂದ 1785ರ ಡಿ.12 ರಂದು ಹತ್ಯೆಗೀಡಾದ ಕೊಡವ ಬುಡಕಟ್ಟು ವೀರರ ನೆನಪಿಗಾಗಿ ಅಂತರರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸುವಲ್ಲಿಯವರೆಗೆ ಶಾಂತಿಯುತ ಹೋರಾಟ…

2 years ago

ಮೇ 19, “ತೇಂಬಾಡ್” ಕೊಡವ ಚಲನಚಿತ್ರ ತೆರೆಗೆ

ಭಕ್ತಿ ಪ್ರೊಡಕ್ಷನ್ಸ್ ನಿರ್ಮಾಣದ "ತೇಂಬಾಡ್" ಕೊಡವ ಚಲನಚಿತ್ರ ಮೇ 19 ರಂದು ಗೋಣಿಕೊಪ್ಪದಲ್ಲಿ ಬಿಡುಗಡೆಯಾಗಲಿದ್ದು, ಇದು ಒಗ್ಗಟ್ಟನ್ನು ತಿರುಳಾಗಿಸಿಕೊಂಡು ಹೆಣೆಯಲಾದ ಸಾಂಸಾರಿಕ ಕಥಾ ಹಂದರದ ಚಿತ್ರವಾಗಿರುವುದರಿಂದ ಎಲ್ಲರ…

2 years ago

ತಲಕಾವೇರಿ – ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಕೊಡವರನ್ನು ದೂರ ಇಡಲು ಷಡ್ಯಂತ್ರ

ಕೊಡವ ಜನಾಂಗದ ಕುಲಮಾತೆ ಕಾವೇರಿಯ ಉಗಮ ಸ್ಥಾನ, ತಲಕಾವೇರಿ-ಭಾಗಮಂಡಲ ಕ್ಷೇತ್ರದ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ 9 ಸದಸ್ಯರಲ್ಲಿ ಕೇವಲ ಇಬ್ಬರು ಕೊಡವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕ್ಷೇತ್ರದಿಂದ…

2 years ago