ಕೊಡವೂರು

ಉಡುಪಿ: ಕೊಡವೂರಿನಲ್ಲಿ ಚರಂಡಿ ಕಾಮಗಾರಿ ಶೀಘ್ರವೇ ಪೂರ್ತಿಗೊಳಿಸಲು ಕರವೇ ಆಗ್ರಹ

ಕೊಡವೂರು ಗ್ರಾಮದಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದ ಕೊಳಚೆ ನೀರು ನಿಂತು ಗಬ್ಬು ವಾಸನೆ ಹರಡುತ್ತಿದ್ದು, ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಸೃಷ್ಟಿಯಾಗಿದೆ.

1 year ago