ಕೈಬರಹದ ಪೋಸ್ಟ್ ಕಾರ್ಡ್

ಬೆಂಗಳೂರು: ಫ್ಲೈಓವರ್ ಯೋಜನೆಯನ್ನು ಸ್ಥಗಿತಗೊಳಿಸಲು ಬೊಮ್ಮಾಯಿಗೆ ಪತ್ರ ಬರೆದ ವಿದ್ಯಾರ್ಥಿಗಳು

ಬೆಂಗಳೂರಿನ ಸ್ಯಾಂಕಿ ಫ್ಲೈಓವರ್ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಸುಮಾರು 2,000 ವಿದ್ಯಾರ್ಥಿಗಳು ಕೈಬರಹದ ಪೋಸ್ಟ್ ಕಾರ್ಡ್ ಗಳನ್ನು ವಿಧಾನಸೌಧದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಗೆ ಕಳುಹಿಸಿದ್ದಾರೆ.

1 year ago