ಕೇರಳ ಹೈಕೋರ್ಟ್

ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದ ಹೈಕೋರ್ಟ್

ತನ್ನ ಅಪ್ರಾಪ್ತ ಸಹೋದರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ 12 ವರ್ಷದ ಅಪ್ರಾಪ್ತ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ.

4 months ago

ಪಿಎಫ್ಐ ಎಚ್ ಡಿ ಪಿ ಐ ಹಿಂಸಾತ್ಮಕ ಸಂಘಟನೆಗಳು : ಕೇರಳ ಹೈಕೋರ್ಟ್

ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತೀವ್ರವಾದಿ ಸಂಘಟನೆಗಳು. ಆದರೆ ನಿಷೇಧಿತ ಸಂಘಟನೆಗಳಲ್ಲ ಎಂದು ಕೇರಳ ಹೈಕೋರ್ಟ್…

2 years ago

ಹತ್ಯೆ ಸಂಚು ಪ್ರಕರಣ: ನಟ ದಿಲೀಪ್ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್

ತನ್ನ ಮೇಲೆ ದಾಖಲಿಸಿರುವ ಕೊಲೆ ಸಂಚು ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ನಟ ದಿಲೀಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.

2 years ago

ಸದಸ್ಯರು ಪೋಸ್ಟ್ ಮಾಡುವ ನಿಂದನಾತ್ಮಕ ಸಂದೇಶಗಳಿಗೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ

ವಾಟ್ಸಾಪ್ ಗ್ರೂಪ್ ಸದಸ್ಯರು ಪೋಸ್ಟ್ ಮಾಡುವ ಯಾವುದೇ ನಿಂದನಾತ್ಮಕ ಸಂದೇಶಗಳಿಗೆ ವಾಟ್ಸಾಪ್ ರಚಿಸಿದವರು ಅಥವಾ ಗ್ರೂಪ್ ಅಡ್ಮಿನ್ಅವರನ್ನು ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.…

2 years ago

ಕೇರಳ ಹೈಕೋರ್ಟ್: ಇದೇ ಮೊದಲ ಬಾರಿಗೆ ರಾತ್ರಿ ವೇಳೆ ವಿಚಾರಣೆ

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಪ್ರಕರಣವೊಂದರ ವಿಚಾರಣೆ ನಡೆದಿದೆ.  ಕೇರಳ ಹೈಕೋರ್ಟ್ ರಾತ್ರಿ ವೇಳೆ ವಿಚಾರಣೆ ನಡೆಸಿ ಇತಿಹಾಸ ಸೃಷ್ಟಿಸಿದೆ.

2 years ago

ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗಿಲ್ಲ; ಕೇರಳ ಹೈಕೋರ್ಟ್

ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಮಾಲ್‌ಗೆ ಬರುವವರ ಬಳಿ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗೆ ಇಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಶುಕ್ರವಾರ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ ಈ…

2 years ago

ಶಾಪಿಂಗ್‌ ಮಾಲ್‌ಗಳಿಗೆ ಪಾರ್ಕಿಂಗ್‌ ಶುಲ್ಕವನ್ನು ಸಂಗ್ರಹಿಸುವ ಹಕ್ಕು ಇಲ್ಲ:ಕೇರಳ ಹೈಕೋರ್ಟ್‌

 ಶಾಪಿಂಗ್‌ ಮಾಲ್‌ಗಳಿಗೆ ಪಾರ್ಕಿಂಗ್‌ ಶುಲ್ಕವನ್ನು ಸಂಗ್ರಹಿಸುವ ಹಕ್ಕು ಇಲ್ಲ ಎಂದು ಮೋಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಕೇರಳ ಹೈಕೋರ್ಟ್‌ ಶುಕ್ರವಾರ ಹೇಳಿದೆ.

2 years ago

ಭಾರತದ ಪ್ರಯಾಣಿಕರ ಮೇಲೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ; ಕೇಂದ್ರ ಸರ್ಕಾರ

ಭಾರತದಿಂದ ಬರುವ ಪ್ರಯಾಣಿಕರ ಮೇಲೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಕೇರಳ ಹೈಕೋರ್ಟ್ ಗೆ ತಿಳಿಸಿದೆ.

2 years ago