ಕೇರಳ ರಾಜಭವನದ ಬೆಂಗಾವಲು ವಾಹನದ ಚಾಲಕ

ಕೇರಳ ರಾಜಭವನದ ಬೆಂಗಾವಲು ವಾಹನದ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಆತ್ಮಹತ್ಯೆ ಪತ್ರ ಪತ್ತೆ

ತಿರುವನಂತಪುರಂ: ರಾಜ್ಯಪಾಲರ ಬೆಂಗಾವಲು ಪಡೆಗೆ ಸೇರಿದ ಚಾಲಕನೊಬ್ಬ ಇಲ್ಲಿನ ಕೇರಳ ರಾಜಭವನ ಸಂಕೀರ್ಣದ ಬಳಿಯಿರುವ ಚಾಲಕರ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಚೆರ್ತಾಲ…

2 years ago