ಕೆ.ಎನ್.ಪುರ

ಮೈಸೂರು : ನಕಲಿ ಕ್ಲಿನಿಕ್‌ಗೆ ಬೀಗ ಜಡಿದ ಆರೋಗ್ಯಾಧಿಕಾರಿಗಳು

ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಅಲ್ಲಿದ್ದ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡು ಕ್ಲಿನಿಕ್‌ಗೆ ಬೀಗ ಜಡಿದ ಘಟನೆ ಮೈಸೂರಿನ ಕೆ.ಎನ್.ಪುರದಲ್ಲಿ ನಡೆದಿದೆ.

2 years ago