ಕೆ.ಆರ್.ಪೇಟೆ

ಕೆ.ಆರ್.ಪೇಟೆ: ಸಚಿವ ಡಾ.ನಾರಾಯಣಗೌಡರಿಂದ ಟಿವಿ ಉಡುಗೊರೆ

ವಿಧಾನಸಭಾ ಕ್ಷೇತ್ರದ ಗ್ರಾ.ಪಂ ಚುನಾವಣೆಯಲ್ಲಿ ವಿಜೇತ, ಪರಾಜಿತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸಚಿವ ನಾರಾಯಣಗೌಡರು ಟಿವಿಗಳನ್ನು ವಿತರಿಸಿದ್ದಾರೆ.

2 years ago

ಕೆ.ಆರ್.ಪೇಟೆಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಡುಹಗಲೇ ರೌಡಿಶೀಟರ್ ನನ್ನು ದೇವಾಲಯದ ಆವರಣದಲ್ಲಿಯೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

2 years ago

ಕಟ್ಟಹಳ್ಳಿಯಲ್ಲಿ ಮಳೆಗೆ ಕುಸಿದ ಮನೆಗೋಡೆ

ಜಿಲ್ಲೆಯಲ್ಲಿ ಸುರಿದ ಮಳೆಗೆ ವೃದ್ಧೆಯೊಬ್ಬರ ಮನೆಗೋಡೆ ಕುಸಿದು ಬಿದ್ದ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

2 years ago

ಲೈಂಗಿಕ ಕಿರುಕುಳ ಹಿನ್ನೆಲೆ: ಶಿಕ್ಷಕ ಅಮಾನತು

ಶಾಲಾ ಪ್ರಾರಂಭದ ದಿನವೇ ಶಿಕ್ಷಕನೊಬ್ಬ ಮೂರನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿರುವ ಘಟನೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ…

2 years ago

ಕೆ.ಆರ್.ಪೇಟೆ ಕೆ.ಜಿ.ಬಿ ಚಿತ್ರಮಂದಿರದಲ್ಲಿ ಎರಡನೇ ವಾರಕ್ಕೆ ಕಾಲಿಟ್ಟ ಪುರುಷೋತ್ತಮ ಚಿತ್ರ

ಪುರುಷೋತ್ತಮ  ಚಿತ್ರ ಕೆ.ಆರ್.ಪೇಟೆ ಪಟ್ಟಣ ಕೆ.ಜಿ.ಬಿ ಚಿತ್ರಮಂದಿರದಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿದ್ದರಿಂದ  ನಾಯಕ ನಟ ಜಿಮ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು.

2 years ago

ಶಾಸಕರಾಗುವವರು ಕ್ಷೇತ್ರದ ಜನರ ಕಷ್ಟಸುಖ ಆಲಿಸಿ: ಡಿ.ಕೆ.ಶಿವಕುಮಾರ್

ಶಾಸಕರಾಗುವ ಅಪೇಕ್ಷೆ ಹೊಂದಿರುವವರು ಕ್ಷೇತ್ರದ ಪ್ರತಿ ಮನೆ ಮನೆಗೆ ಹೋಗಿ ಜನರ ಕಷ್ಟ ಸುಖ ಆಲಿಸಬೇಕು.  ಯುವಕರನ್ನು ಹೆಚ್ಚು ಹೆಚ್ಚು ಸದಸ್ಯರನ್ನಾಗಿಸಿ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸುವ ಕೆಲಸ ಮಾಡಬೇಕು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಘೋಷಿದರು.

2 years ago

ಶೈಕ್ಷಣಿಕ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ

ಸ್ವಾವಲಂಬನೆ, ಸ್ವಾಭಿಮಾನದ ಶಿಕ್ಷಣ ನೀಡುವ ಸಲುವಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದ್ದು ಶೈಕ್ಷಣಿಕ ವರ್ಷದಿಂದ ಒಂದು ಮತ್ತು ಎರಡನೇ ತರಗತಿಗಳನ್ನು ರಾಜ್ಯದ ಇಪ್ಪತ್ತು ಸಾವಿರ ಶಾಲೆಗಳಲ್ಲಿ…

2 years ago

ಕೆ.ಆರ್.ಪೇಟೆ ಹೇಮಾವತಿ ಜಲಾಶಯದ ಮುಖ್ಯ ನಾಲೆಯಲ್ಲಿ ಕುಸಿತ

ಕೆ.ಆರ್.ಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಹಾದುಹೋಗಿರುವ ಹೇಮಾವತಿ ಜಲಾಶಯದ ಮುಖ್ಯ ನಾಲೆಯ ಲೈನಿಂಗ್ ಕುಸಿತದ ಘಟನೆಗಳು ಮರುಕಳಿಸಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.

2 years ago

ಶಬರಿಮಲೆ ಯಾತ್ರೆಗೆ ಹೊರಟಿದ್ದ ಕೋವಿಡ್ ಸೋಂಕಿತರನ್ನು ವಾಪಸ್ ಕರೆತಂದ ಪೊಲೀಸರು

ಕೋವಿಡ್ ಪಾಸಿಟಿವ್ ಬಂದರೂ ಮಂಡ್ಯದಲ್ಲಿ ಕೆಲವರು ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಶಬರಿಮಲೆ ಯಾತ್ರೆಗೆ ಹೊರಟಿದ್ದ ಪ್ರಸಂಗ ಸೋಮವಾರ ಸಂಭವಿಸಿದೆ. ಸೋಂಕಿತ ಯಾತ್ರಿಗಳನ್ನ ತಡೆದ ಪೊಲೀಸರು ವಾಪಸ್ ಕರೆತಂದಿದ್ದಾರೆ.

2 years ago