ಕೆಡೆಟ್

ಬೆಂಗಳೂರು: ಕೆಡೆಟ್ ಟ್ರೈನಿಯೊಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆ

27 ವರ್ಷದ ಕೆಡೆಟ್ ಟ್ರೈನಿಯೊಬ್ಬರು ಕಾಲೇಜು ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾದ ಘಟನೆ ಜಾಲಹಳ್ಳಿಯ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ (ಎಎಫ್‌ಟಿಸಿ) ಶನಿವಾರ ನಡೆದಿದೆ.

2 years ago

ಕುಮಟಾ: ಎನ್ ಸಿಸಿ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದ ಕೆಡೆಟ್ ಗಳು

ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ನೆವೆಲ್ ವಿಭಾಗದ ಇಬ್ಬರು ಕೆಡೆಟ್ ಗಳು ರಾಷ್ಟ್ರೀಯ ಎನ್ ಸಿಸಿ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಂಡಿದ್ದಾರೆ. 

2 years ago