ನಗರದ ಹೊರವಲಯದಲ್ಲಿರುವ ಹಿಟ್ಟೇನಹಳ್ಳಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಆವರಣದಲ್ಲಿ ಜ.1ರಿಂದ ಮೂರು ದಿನಗಳ ಕಾಲ ಬೃಹತ್ ಕೃಷಿ ಮೇಳ ನಡೆಸಲು ಸಿದ್ಧತೆ ನಡೆದಿದೆ.
ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ವು ಪ್ರಸಕ್ತ ಸಾಲಿನ ಕೃಷಿ ವಿಜ್ಞಾನ ಕೇಂದ್ರ (ಕೃಷಿ ವಿಜ್ಞಾನ ಕೇಂದ್ರ)ದ ವತಿಯಿಂದ ಜಿಲ್ಲೆಯ ಇಳಕಲ್ ತಾಲೂಕಿನ ಬೂದಿಹಾಳ್ ಎಸ್.ಕೆ.ಗ್ರಾಮದಲ್ಲಿ ತೊಗರಿ ಬೆಳೆಯ…