ಕೃಷಿ ಬಾವಿ

ವಿಜಯಪುರ: ಬಾವಿಯಲ್ಲಿ ಬಾಲಕಿಯ ಶವ ಪತ್ತೆ, ಯುವಕನ ವಿರುದ್ಧ ದೂರು ದಾಖಲಿಸಿದ ತಂದೆ

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹೋಬಳಿಯ ಕೊನೇಹಳ್ಳಿಯ ನಾಗಬೇನಾಳ ತಾಂಡಾದ ಬಳಿಯ ಕೃಷಿ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

1 year ago