ಕುರುಬ

ವಿಜಯಪುರ: ಬೈಕ್ ಡಿಕ್ಕಿ ಹೊಡೆದು ಬೆಳಗಾವಿಯ ಕುರುಬ ಸಾವು

ಜಿಲ್ಲೆಯ ಮುದ್ದೇಬಿಹಾಳ-ತಾಳಿಕೋಟ ರಾಜ್ಯ ಹೆದ್ದಾರಿಯ ಕುಂಟೋಜಿ ಗ್ರಾಮದ ಬಳಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಕುರುಬರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

1 year ago

ರಾಯಚೂರು: ಕುರುಬ ಸಮುದಾಯಕ್ಕೆ ಶೀಘ್ರದಲ್ಲೇ ಎಸ್ಟಿ ಮೀಸಲಾತಿ ಸಿಗುವ ವಿಶ್ವಾಸವಿದೆ

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಚಿವ ಬೈರತಿ ಬಸವರಾಜ್ ಅವರು ಕೆಲವು ಕಾನೂನು ಅಡೆತಡೆಗಳಿವೆ ಮತ್ತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

2 years ago