ಕುರುಬ ಸಮುದಾಯ

ಕುರುಬರಿಗೆ ಜಿಲ್ಲೆಗೊಂದು ಟಿಕೆಟ್ : ಸ್ವಾಮೀಜಿ ಮನವಿ

ಜಿಲ್ಲೆಗೊಬ್ಬರು ಕುರುಬ ಸಮುದಾಯದ ಪ್ರತಿನಿಧಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎಂದು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

1 year ago