ಕುಡಿಯುವ ನೀರಿನ ಸಮಸ್ಯೆ

ಔರಾದ: ಪ್ರತಿಕ್ ಚೌಹಾಣ್ ಗೆ ಮುತ್ತಿಗೆ ಹಾಕಿದ ವಡಗಾಂವ ದೇ ಗ್ರಾಮಸ್ಥರು

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪ್ರಭು ಚೌಹಾಣ್ ಸುಪುತ್ರ ಪ್ರತೀಕ್ ಚೌಹಾಣ್ ಅವರಿಗೆ ಮುತ್ತಿಗೆ ಹಾಕಿದ ಘಟನೆ ಔರಾದ ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ನಡೆದಿದೆ.

1 year ago