ಕುಡಿದು

ಪಾಟ್ನಾ: ಕುಡಿದ ಮತ್ತಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವಿಮಾನ ಪ್ರಯಾಣಿಕರ ಬಂಧನ

ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಪ್ರಯಾಣಿಸುತ್ತಿದ್ದ  ಇಬ್ಬರು ಪ್ರಯಾಣಿಕರನ್ನು ಪಾಟ್ನಾದಲ್ಲಿ ಸೋಮವಾರ ಬಂಧಿಸಲಾಗಿದೆ.

1 year ago

ದುಬೈ: ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದ ಭಾರತೀಯನಿಗೆ 6,806 ಡಾಲರ್ ದಂಡ

ಕುಡಿದು ವಾಹನ ಚಲಾಯಿಸಿ ಪರಾರಿಯಾಗಿದ್ದ ಭಾರತೀಯ ವ್ಯಕ್ತಿಗೆ ದುಬೈನಲ್ಲಿ 25,000 ದಿರ್ಹಾಮ್ (6,806 ಡಾಲರ್) ದಂಡ ವಿಧಿಸಲಾಗಿದೆ.

1 year ago