ಕಿರುಕುಳ

ಪೊಲೀಸರಿಂದಲೇ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ: ರಕ್ಷಣೆ ಕೊಡಿ ಎಂದು ಅಳಲು

ಪೊಲೀಸ್ ಠಾಣೆ ಬಳಿ ಕಾಲೇಜು ವಿದ್ಯಾರ್ಥಿನಿಗೆ ನರೇಗಲ್​​ ಪಿಎಸ್​ಐ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಕಾಲೇಜಿಗೆ ಹೋಗುವ ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂದು…

3 months ago

ಮೀಟರ್​​ ಬಡ್ಡಿದಾರರ ಕಿರುಕುಳ: ಸರ್ಕಾರಿ ನೌಕರ ಬಲಿ

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗಿರಿಗದ್ದೆ ಗ್ರಾಮದಲ್ಲಿ ತಾ.ಲಕ್ಕುಂದ ಗ್ರಾಮ ಪಂಚಾಯತ್​​​ ಕಾರ್ಯದರ್ಶಿ ದೇವರಾಜ್​​(52) ಎಂಬುವವರು ಮೀಟರ್​ ಬಡ್ಡಿದಾರರ ಕಿರುಕುಳಕ್ಕೆ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ.

3 months ago

ಗಂಡ, ಅತ್ತೆ ಮಾವನಿಂದ ಕಿರುಕುಳ ಆರೋಪ: ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ

ಗಂಡ ಅತ್ತೆ ಮಾವರಿಂದ ಕಿರುಕುಳ ನೀಡಿದ ಆರೋಪದ ಮೇಲೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

3 months ago

ನೀನು ಅಡ್ಜಸ್ಟ್ ಮಾಡಿಕೊಂಡ್ರೆ ದೊಡ್ಡ ಅವಕಾಶ ಕೊಡ್ತಿನಿ: ಕಹಿ ನೆನಪು ಹಂಚಿಕೊಂಡ ನಟಿ

ಕೋವಿಡ್‌ ಸಮಯದಲ್ಲಿ ಕಾಸ್ಟಿಂಗ್‌ ಕೌಚ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಲವು ನಟಿಯರು ಆ ವೇಳೆ ನಟರು, ನಿರ್ದೇಶಕರ ವಿರುದ್ಧ ಕಿರುಕುಳದ ಕುರಿತು ವರದಿ ಮಾಡಿದ್ದರು. ಅದೇ…

4 months ago

ಪತ್ನಿಗೆ 5 ಬಾರಿ ಇರಿದು ಆತ್ಮಹತ್ಯೆಗೆ ಶರಣಾದ ಪತಿ

ಇತ್ತೀಚೆಗೆ ಮಹಿಳೆಯರಿಗ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿ ಪತ್ನಿ ಮೇಲೆ ವಿಪರೀತ ಸಂಶಯ ಪಡುತ್ತಿದ್ದ ಗಂಡನೊಬ್ಬ ಆಕೆ ತವರು ಮನೆಗೆ ಹೋಗಿದ್ದಾಗ ಅಲ್ಲಿ ಆಕೆಗೆ ಚಾಕುವಿನಿಂದ…

5 months ago

ನೆರೆಯವರ ಕಿರುಕುಳ: ಒಂದೇ ಕುಟುಂಬದ ಐವರ ಆತ್ಮಹತ್ಯೆ

ತುಮಕೂರು: ತುಮಕೂರಿನ ಸದಾಶಿವನಗರದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನ ಮನೆ ಯಜಮಾನ ಗರೀಬ್‌ಸಾಬ್‌, ಆತನ ಹೆಂಡ್ತಿ ಸುಮಯಾ, ಮಕ್ಕಳಾದ ಹಾಜೀರಾ, ಮಹ್ಮಮದ್ ಶುಭಾನ್, ಮಹ್ಮದ್…

5 months ago

ಮೆಟ್ರೋ ರೈಲಿನಲ್ಲಿ ಕಾಲೇಜು ಯುವತಿಗೆ ಲೈಂಗಿಕ ಕಿರುಕುಳ: ಜಾಲ ತಾಣದಲ್ಲಿ ಆಕೆ ಹೇಳಿಕೊಂಡಿದ್ಧೇನು?

ಬೆಂಗಳೂರು: ಬೆಂಗಳೂರಿನ ಮಾಲ್‌ ಒಂದರಲ್ಲಿ ನಿವೃತ್ತ ಶಿಕ್ಷಕರೊಬ್ಬರು ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಅಂತಹುದೇ ಪ್ರಕರಣ ಮತ್ತೊಮ್ಮೆ ಬೆಂಗಳೂರಿನ ಮಟ್ರೋ ರೈಲಿನಲ್ಲಿ ನಡೆದಿದೆ.…

6 months ago

ಬೆಂಗಳೂರು: ವಿಮಾನ ಪ್ರಯಾಣ ವೇಳೆ ಮಹಿಳೆಗೆ ಕಿರುಕುಳ

ಇತ್ತೀಚೆಗೆ ಮಹಿಳಾ ವಿಮಾನ ಪ್ರಯಾಣಿಕರ ಮೇಲೆ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿಯ ಘಟನೆಯೊಂದು ಮತ್ತೆ ಪುನರಾವರ್ತನೆಯಾಗಿದೆ.

6 months ago

ಲೆಕ್ಚರ್‌ ಕೊಟ್ಟ ಕಾಟಕ್ಕೆ ನೇಣಿಗೆ ಶರಣಾದ ಪಾಲಿಟೆಕ್ನಿಕ್ ವಿದ್ಯಾರ್ಥಿ

ಖಾಸಗಿ ಡಿಪ್ಲೊಮಾ ಕಾಲೇಜಿನ ಉಪನ್ಯಾಸಕ ವಿನಃ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅದೇ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ…

6 months ago

ಆರೋಪಿ ಚೌಗಲೆ ಕಿರುಕುಳ ತಾಳಲಾರದೆ ತಂಗಿ ಮೊಬೈಲ್ ನಂಬರ್ ಬ್ಲಾಕ್ ಮಾಡಿರಬಹುದು: ಐನಾಝ್ ಸಹೋದರ

ಆರೋಪಿ ಪ್ರವೀಣ್ ಚೌಗಲೆ ಕಿರುಕುಳ ತಾಳಲಾರದೆ ನನ್ನ ತಂಗಿ ಮೊಬೈಲ್ ನಂಬರ್ ಬ್ಲಾಕ್ ಮಾಡಿರಬಹುದು. ಮನೆಯಲ್ಲಿ ಹೇಳುತ್ತಿದ್ದರೆ ನಾವು ಏನಾದರೂ ಕ್ರಮ ತೆಗೆದುಕೊಳ್ಳುತ್ತಿದ್ದೇವು. ಕೆಲಸದ ಸ್ಥಳದಲ್ಲಿ ತೊಂದರೆಯಾಗುತ್ತಿದೆ…

6 months ago

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ರೈತ ಮಹಿಳೆ ಆತ್ಮಹತ್ಯೆ

ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನೀಡಿದ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ ನಡೆದಿದೆ.

7 months ago

‘ಬೇಬಿ ಫಾರ್‌ ಸೇಲ್‌’: ಕಬಡ್ಡಿ ಆಟಗಾರ ಆತ್ಮಹತ್ಯೆ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್

ಜಿಲ್ಲಾ ಮಟ್ಟದ ಕಬ್ಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಲೋನ್‌  ಆಪ್ ಕಿರುಕುಳ ತಡೆಯಲಾರದೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ…

8 months ago

ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಫ್ರೀ ಟಿಕೆಟ್ ನೀಡಲು ನಿರಾಕರಿಸಿ ನಿಂದನೆ

ಬಿಎಂಟಿಸಿ ಬಸ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಹಾಡಹಗಲೇ ಕಂಡೆಕ್ಟರ್ ಹಾಗೂ ಇಬ್ಬರು ಪುರುಷ ಪ್ರಯಾಣಿಕರು ಕಿರುಕುಳ ನೀಡಿರುವ ಘಟನೆ ನಡೆದಿದೆ.

9 months ago

ಸಾಲಗಾರನ ಕಿರುಕುಳ: ಡೆತ್​​ನೋಟ್ ಬರೆದಿಟ್ಟು ಪ್ರಾಣಬಿಟ್ಟ ಯುವಕ

ಸಾಲಗಾರನ ಕಿರುಕುಳಕ್ಕೆ ಬೇಸತ್ತು ಯುವಕನೋರ್ವ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉಡಮಲೊಡು ಗ್ರಾಮದಲ್ಲಿ ನಡೆದಿದೆ. ಹೆಚ್.ಕೆ.ಪೃಥ್ವಿರಾಜ್(26) ಆತ್ಮಹತ್ಯೆಗೆ ಶರಣಾದ ಯುವಕ.

10 months ago

ಮುಂಬೈ,: ಬ್ಯಾಂಕಾಕ್‌ – ಮುಂಬೈ ವಿಮಾನ ಗಗನಸಖಿಗೆ ಕಿರುಕುಳ, ಸ್ವೀಡಿಷ್‌ ಪ್ರಜೆ ಬಂಧನ ಬಿಡುಗಡೆ

ಮದ್ಯದ ಅಮಲಿನಲ್ಲಿ ಬ್ಯಾಂಕಾಕ್-ಮುಂಬೈ ವಿಮಾನದಲ್ಲಿ ಇಂಡಿಗೋ ಸಿಬ್ಬಂದಿಯನ್ನು ನಿಂದಿಸಿ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಸ್ವೀಡಿಷ್ ಪ್ರಜೆಯನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ…

1 year ago