ಕಾಳು ಮೆಣಸು

ಬೆಂಗಳೂರು: ಅಡಕೆ, ಕಾಳು ಮೆಣಸು ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ಎಎಪಿ ವಿರೋಧ

ವಿದೇಶಗಳಿಂದ ಅಡಕೆ ಮತ್ತು ಕಾಳುಮೆಣಸನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಕರ್ನಾಟಕ ಘಟಕ ತೀವ್ರವಾಗಿ ವಿರೋಧಿಸಿದೆ.

2 years ago

ಉಡುಪಿ: ಕಾಳು ಮೆಣಸು ಕೊಯ್ಯುವಾಗ ಏಣಿಯಿಂದ ಬಿದ್ದು ಕೃಷಿಕ ಸಾವು

ಏಣಿ ಮೂಲಕ ಕಾಳು ಮೆಣಸು ಕೊಯ್ಯುವಾಗ ಕೃಷಿಕರೊಬ್ಬರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸಂತೆಕಟ್ಟೆಯ ಗೋಪಾಲಪುರ ಎಂಬಲ್ಲಿ ನಡೆದಿದೆ.

2 years ago