ಕಾಳಿಂಗ

ಸುಳ್ಯ: ಪಾಲಡ್ಕದಲ್ಲಿ ಹೆಬ್ಬಾವನ್ನೇ ನುಂಗಿದ ಕಾಳಿಂಗ ಸರ್ಪ

ಹೆಬ್ಬಾವಿನೊಂದಿಗೆ ಕದನಕ್ಕೆ ಇಳಿದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನೆ ನುಂಗಿದ ಘಟನೆ ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕದಲ್ಲಿ ನಡೆದಿದೆ.

1 year ago

ಕಾರ್ಕಳದಲ್ಲಿ 17 ಅಡಿ ಕಾಳಿಂಗ ಸರ್ಪ ಸೆರೆ

ದುರ್ಗ ಗ್ರಾಮದಲ್ಲಿ ಪರಿಸರದಲ್ಲಿ ಹರಿದಾಡುತ್ತಾ ನಾಗರಿಕ ನಿದ್ದೆಗೆಡಿಸಿದ, 17 ಅಡಿ ಉದ್ದದ ಕಾಳಿಂಗವೊಂದನ್ನು ಮಂಗಳವಾರ ತಡರಾತ್ರಿ ಉರಗಪ್ರೇಮಿ ಅನಿಲ್ ಪ್ರಭು ಸೆರೆಹಿಡಿದ್ದಾರೆ.

1 year ago