ಕಾರು ಪಲ್ಟಿ

ಮದುವೆಗೆ ತೆರಳುತ್ತಿದ್ದ ಕಾರು ಪಲ್ಟಿ

ತಾಲ್ಲೂಕಿನ ಕಿರುಗುಂದ ಅಡ್ಲಗದ್ದೆಯಲ್ಲಿ ಸೋಮವಾರ ಪೇಟೆ ಮೂಲದ ಕುಟುಂಬವೊಂದು ಮದುವೆಗೆ ಬರುತ್ತಿದ್ದ ವೇಳೆ ಕಾರು ಪಲ್ಟಿಯಾದ ಘಟನೆ ಮೂಡಿಗೆರೆ ನಡೆದಿದೆ.

2 years ago

ಶ್ರೀರಂಗಪಟ್ಟಣ: ಕಾರು ಮಗುಚಿ ಮಹಿಳೆಗೆ ಗಂಭೀರ ಗಾಯ

ತಾಲ್ಲೂಕಿನ ನಗುವನಹಳ್ಳಿ ಗೇಟ್‌ ಬಳಿ, ಫನ್‌ಫೋರ್ಟ್‌ ಅಮ್ಯೂಸ್‌ಮೆಂಟ್‌ ‍ಪಾರ್ಕ್‌ ಎದುರು ಭಾನುವಾರ ಕಾರು ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

2 years ago

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಸಂಸದ ಪ್ರತಾಪ್ ಸಿಂಹ  ಕಾರು ಪಲ್ಟಿ

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಸಂಸದ ಪ್ರತಾಪ್ ಸಿಂಹ  ಕಾರು ಪಲ್ಟಿ

2 years ago