ಕಾಬೂಲ್‌

ಮಾಸ್ಕೋಗೆ ಹೊರಟಿದ್ದ ಭಾರತೀಯ ವಿಮಾನ ಅಫ್ಘಾನ್‌ ನಲ್ಲಿ ಪತನ !

ಭಾರತದಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನವೊಂದು ಅಫ್ಘಾನಿಸ್ತಾನದ ಬಡಾಖಾನ್‌ನ ವಖಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಅಫ್ಘಾನಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

3 months ago

ಒಂದೇ ದಿನ ಅಪ್ಘಾನಿಸ್ತಾನ, ತಜಕಿಸ್ತಾನದಲ್ಲಿ ಭೂಕಂಪ

ಇಂದು ಬೆಳ್ಳಂಬೆಳಗ್ಗೆ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ  ಭೂಕಂಪ ಸಂಭವಿಸಿದೆ.

3 months ago

ಕಾಬೂಲ್‌ ನಲ್ಲಿ ಮಿನಿಬಸ್‌ ಸ್ಫೋಟ 7 ಮಂದಿ ಸಾವು

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಿನಿ ಬಸ್‌ ಸ್ಫೋಟಗೊಂಡು 7 ನಾಗರಿಕರು ಮೃತಪಟ್ಟು ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ನಗರದ ಪಶ್ಚಿಮ ಭಾಗದಲ್ಲಿರುವ ದಷ್ಟಿ ಬಾರ್ಚಿ ಪ್ರದೇಶದಲ್ಲಿ…

6 months ago

ಕಾಬೂಲ್: 6 ಐಎಸ್ ಉಗ್ರರನ್ನು ಕೊಂದ ತಾಲಿಬಾನ್ ಪಡೆ

ತಾಲಿಬಾನ್ ಪಡೆಗಳು ಕಾಬೂಲ್ ನ ಇಸ್ಲಾಮಿಕ್ ಸ್ಟೇಟ್ (ಐಎಸ್) ಅಡಗುತಾಣಕ್ಕೆ ನುಗ್ಗಿ ಆರು ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ ಎಂದು ಅಫ್ಘಾನ್ ಸರ್ಕಾರದ ವಕ್ತಾರರು ಶನಿವಾರ ತಿಳಿಸಿದ್ದಾರೆ

2 years ago

ಕಾಬೂಲ್: ಸ್ಫೋಟ, ಇಬ್ಬರ ಸಾವು ಮೂವರಿಗೆ ಗಾಯ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ  ಪೊಲೀಸ್ ಡಿಸ್ಟ್ರಿಕ್ಟ್ 17ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಕೋರ್…

2 years ago

ಕಾಬೂಲ್‌: ಶಿಯಾ ನೆರೆಹೊರೆಯಲ್ಲಿ ಬಾಂಬ್ ಸ್ಫೋಟ, ಎಂಟು ಮಂದಿ ಸಾವು

ಪಶ್ಚಿಮ ಕಾಬೂಲ್‌ನ ಪ್ರಧಾನವಾಗಿ ಶಿಯಾ ನೆರೆಹೊರೆಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ಎಂಟು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.

2 years ago

ಅಫ್ಘಾನಿಸ್ತಾನ: ಕಳೆದ 1 ತಿಂಗಳಲ್ಲಿ ಪ್ರವಾಹಕ್ಕೆ 120 ಮಂದಿ ಬಲಿ

ಕಳೆದ ಒಂದು ತಿಂಗಳಲ್ಲಿ ಪ್ರವಾಹದಿಂದಾಗಿ ಕನಿಷ್ಠ 120 ಜನರು ಸಾವನ್ನಪ್ಪಿದ್ದಾರೆ ಮತ್ತು 152 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರ ದೃಢಪಡಿಸಿದೆ.

2 years ago

ಗುರುದ್ವಾರದ ಮೇಲೆ ಭಯೋತ್ಪಾದಕ ದಾಳಿ : ಇಬ್ಬರ ಸಾವು, ಏಳುಜನರಿಗೆ ತೀವ್ರ ಗಾಯ

ಕಾಬೂಲ್‌ ನ ಬಾಗ್-ಎ ಬಾಲಾ ಬಳಿಯಿರುವ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ಶನಿವಾರ  ಉಗ್ರರು ದಾಳಿ ನಡೆಸಿದ್ದಾರೆ. ಗುರುದ್ವಾರದ ಹಲವೆಡೆ ಸ್ಫೋಟ ಸಂಭವಿಸಿದ್ದು ಗುಂಡಿನ ದಾಲಿಯೂ ನಡೆದಿದೆ.

2 years ago

ಗುರುದ್ವಾರದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ವಿದೇಶಾಂಗ ಸಚಿವ ಜೈ ಶಂಕರ್‌!

ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಗುರುದ್ವಾರ ಕಾರ್ಟೆ ಪರ್ವಾನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತೀವ್ರವಾಗಿ ಖಂಡಿಸಿದ್ದಾರೆ.

2 years ago

ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಗುರುದ್ವಾರ ಕರ್ತೆ ಪರ್ವಾನ್ ಮೇಲೆ ಉಗ್ರರ ದಾಳಿ

ಕಾಬೂಲ್‌ನಲ್ಲಿರುವ ಗುರುದ್ವಾರ ಕರ್ತೆ ಪರ್ವಾನ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಗುರುದ್ವಾರ ಸಾಹಿಬ್ ಆವರಣದಲ್ಲಿ ಹಲವಾರು ಸ್ಫೋಟಗಳು ವರದಿಯಾಗಿವೆ.

2 years ago

ಕಾಬೂಲ್: ಮಸೀದಿ ಸ್ಫೋಟ,14 ಮಂದಿ ಸಾವು

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಮಸೀದಿಯಲ್ಲಿ ಸೇರಿದಂತೆ ಹಲವೆಡೆ ಬುಧವಾರ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದು, ಪ್ರಾರ್ಥನೆ ಸಲ್ಲಿಸುತ್ತಿದ್ದ ಐವರು ಸೇರಿದಂತೆ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ.

2 years ago