ಕಾಫಿ ತೋಟ

ಸಕಲೇಶಪುರ: 4೦ ಎಕರೆ ಒತ್ತುವರಿ ಕಾಫಿ ತೋಟ ತೆರವು

ಮೀಸಲು ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾ ಗಿದ್ದ 4೦ ಎಕರೆ ಕಾಫಿ ತೋಟವನ್ನು ಸಕಲೇಶಪುರ ವಲಯ ಅರಣ್ಯ ಇಲಾಖೆ ತೆರವುಗೊಳಿಸಿದೆ.

1 year ago

ಹಾಸನ: ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಕಾಫಿ ತೋಟ ನಾಶ

ಕಾಫಿ ತೋಟದ ನಡುವೆ ಹಾದು ಹೋಗಿದ್ದ ವಿದ್ಯುತ್ ಕಂಬದಲ್ಲಿ ಉಂಟಾದ ಶಾರ್ಟ್ ಸರ್ಕೀಟ್ ನಿಂದಾಗಿ ಸಂಭವಿಸಿದ ಅಗ್ನಿಅವಘಡದಲ್ಲಿ ಎರಡೂವರೆ ಎಕರೆಯಷ್ಟು ಕಾಫಿ ತೋಟ ಸುಟ್ಟು ನಾಶವಾದ ಘಟನೆ…

1 year ago

ಹಾಸನ: ಕಾಫಿ ತೋಟದಲ್ಲಿ ಮರಿ ಹಾಕಿದ ಕಾಡಾನೆ

ಜಿಲ್ಲೆಯ ಸಕಲೇಶಪುರ ತಾಲೂಕಿನ ಕಿರಿಹಳ್ಳಿ ಗ್ರಾಮದ ಕಾಫಿ ತೋಟದೊಳಗೆ ಕಾಡಾನೆಯೊಂದು ಮರಿ ಹಾಕಿದ ಈ ವೇಳೆ ಗಜಪಡೆಗಳು ಗೀಳಿಟ್ಟಿದ್ದು, ನಾಗರಿಕರಿಗೆ ಈ ವಿಷಯ ತಿಳಿದಿದೆ.

1 year ago

ಹಾಸನ: ಕಾಫಿ ತೋಟಗಾರರಿಗೆ ಕಾರ್ಬನ್ ಸಾಲ ಸೌಲಭ್ಯ ಯೋಜನೆ

ಕಾಫಿ ತೋಟಗಳಲ್ಲಿ ಬೆಳೆಯುವ ಮರಗಳ ಆಧಾರದ ಮೇಲೆ ಬೆಳೆಗಾರರಿಗೆ ಕಾರ್ಬನ್ ಸಾಲ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪ್ಲಾಂಟರ್ಸ್ ಅಸೋಸಿಯೇಷನ್ ಮುಂದೆ ಬಂದಿದೆ.

1 year ago

ಚಿಕ್ಕಮಗಳೂರು: ಕಾಫಿ ತೋಟಕ್ಕೆ ಉರುಳಿ ಬಿದ್ದ ಪ್ರವಾಸಿಗರ ಜೀಪ್, ಹಲವರಿಗೆ ಗಾಯ

ಜಲಪಾತ ವೀಕ್ಷಣೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪ್ ಆಯತಪ್ಪಿ ಕಾಫಿ ತೋಟಕ್ಕೆ ಉರುಳಿ ಹಲವರಿಗೆ ಗಾಯಗಳಾದ ಘಟನೆ ನಡೆದಿದೆ.

2 years ago