ಕಾಣೆ

ಕಾರ್ಗೊ ಹಡಗು ಮುಳುಗಡೆ: ಭಾರತೀಯರೂ ಸೇರಿ 13 ಮಂದಿ ನಾಪತ್ತೆ

ಉಪ್ಪು ಸಾಗಿಸುತ್ತಿದ್ದ ಹಡಗೊಂದು ಭಾನುವಾರ ಗ್ರೀಸ್‌ ನ ಲೆಸ್ಬೋಸ್‌ ದ್ವೀಪದ ಬಳಿ ಮುಳುಗಡೆಯಾಗಿದೆ. ಅದರಲ್ಲಿದ್ದ 14 ಸಿಬ್ಬಂದಿ ಪೈಕಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

5 months ago

ಬೀದರ: ಮಕ್ಕಳೊಂದಿಗೆ ಮಹಿಳೆ ಕಾಣೆ, ಪತ್ತೆಗಾಗಿ ಮನವಿ

ಸರ್ದಾಪೂರಾ ನೂರ ಖಾನ ತಾಲೀಮ ನಿವಾಸಿಯಾದ 30 ವರ್ಷದ ತಹಸೀನ್ ಫಾತೀಮಾ ಎತ್ತರ 5 ಅಡಿ ಇದ್ದು, ದುಂಡು ಮುಖ, ನೆಟ್ಟಗೆ ಮೂರು, ಸಾಧಾರಣ ಮೈಕಟ್ಟು, ಗೋಧಿ…

11 months ago

ಕೊಲಂಬಿಯಾ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಮೂವರ ಸಾವು

ಕೊಲಂಬಿಯಾದ ಕುಕುನುಬಾ ಪುರಸಭೆಯ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಕಾಣೆಯಾದ ಏಳು ಗಣಿ ಕಾರ್ಮಿಕರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಕೊಲಂಬಿಯಾದ ರಾಷ್ಟ್ರೀಯ ಗಣಿಗಾರಿಕೆ ಸಂಸ್ಥೆ ದೃಢಪಡಿಸಿದೆ.

1 year ago

ರಾಯಚೂರು: ಶಂಕಿತ ಲವ್ ಜಿಹಾದ್ ಪ್ರಕರಣ, 25 ದಿನಗಳಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆ ಪತ್ತೆ

ಕಳೆದ 25 ದಿನಗಳಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ರಾಯಚೂರು ಜಿಲ್ಲೆಯಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ.

1 year ago

ಟೆಹರಾನ್: ಇರಾನ್ ಪ್ರವಾಹಕ್ಕೆ 59 ಜನ ಬಲಿ

ಇರಾನ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಕನಿಷ್ಠ 59 ಜನರು ಸಾವನ್ನಪ್ಪಿದ್ದಾರೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ (ಐ ಆರ್ ಸಿ ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2 years ago