ಕಸ ಶೇಖರಣೆ

ಕೇದಾರನಾಥದಲ್ಲಿ ಕಸ ಶೇಖರಣೆಯಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ

ಚಾರ್‌ಧಾಮ್ ಯಾತ್ರೆಯ ಅಂಗವಾಗಿ ಕೇದಾರನಾಥದಲ್ಲಿ ಕಸ ಶೇಖರಣೆಯಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಪವಿತ್ರ ಯಾತ್ರಾಸ್ಥಳದಲ್ಲಿ ಹೀಗೆ ಕಸ ಹಾಕುವುದು ಅನುಚಿತ ಎಂದರು.

2 years ago